high tea
ನಾಮವಾಚಕ

ಹೈ ಟೀ; ಮಾಂಸದ ಟೀಪಾರ್ಟಿ; ಸಾಮಾನ್ಯವಾಗಿ ಟೀ ಜೊತೆಗೆ, ಬೇಯಿಸಿದ ಆಹಾರಪದಾರ್ಥಗಳು, ಬ್ರೆಡ್ಡು ಮತ್ತು ಬೆಣ್ಣೆ, ಮೊದಲಾದವು ಇರುವ ಸಂಜೆ ಯಾ ರಾತ್ರಿ ಊಟ.